Lyrics - Harusha thaladhe - Ricky (Kannada movie)


Newly released Kannada movie music of the film "Ricky" is already creating buzz all around. Not only among the Kannadigas this music is reaching out to all music lovers. The flavour of this album is based on western style. This particular song "Harusha Thalade" is something for which I received lot of request to get lyrics for. So here I am with lyrics.

Note: Those who are not able to read Kannada script here can scroll down for English version of "Harusha Thalade" song lyrics.

Singer: Vijay Prakash
Music Director: Arjun Janya
Film: Ricky (Kannada)
Year: 2016

ಹರುಷಾ ತಾಳದೆ, ಹುಚ್ಚೇ ಹಿಡಿದರೆ
ಮೊದಲಾ ನೋಟಕೆ ಹೃದಯಾ ನಿಂತರೆ
ಏನು ಮಾಡಲೀ, ನಾನೇನು ಮಾಡಲೀ

ನ ನ ನ ನನ್ನಾ ನೋಡುತಾ, ನೀನು ನಕ್ಕರೆ
ಆಗೋ ಖುಷಿಯಲಿ, ಉಸಿರೇ ಹೋದರೆ
ಏನು ಮಾಡಲೀ, ನಾನೇನು ಮಾಡಲೀ

ಈ ಹೆದರಿಕೆ ಹಿಥವನೆ ಕೊದುತಿದೆ,
ಆ ಮಿಲನಕೆ ಮುನ್ನುಡಿ ಬರೆದಿದೆ,
ಬಂದೆ ಬಂದೆ ನಾನು ಇನ್ನೆನೂ.. ಓ ಓ ಓ

ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್  ಮಾಯ ಚೀಸ್, ಎವ್ರಿಬಡಿ ಫ್ರೀಸ್
ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್ ಮಾಯ ಚೀಸಿ ಬಬ್ಬಲಿ ಬೀ

ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್  ಮಾಯ ಚೀಸ್, ಎವ್ರಿಬಡಿ ಫ್ರೀಸ್
ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್ ಮಾಯ ಚೀಸಿ ಬಬ್ಬಲಿ ಬೀ

ಎಹ್ ..
ಬೇಬಿ ಐಮ್ ಯುರಸ್, ಫಾರ್ ಎವರ್ ಐಲ್ಲ್ ಬಿ ಯುರ ವಾಯ್ಸ್
ವಿಲ್ ಎವರ್ ನೆವರ್ ಲೆಟ್ ನೋಬಡಿ ಮೆಸ್ಸ್ ವಿತ್ ಯು ಮಾ ಬೇಬಿ ಗರ್ಲ್
ಯು ಆರ್ ಮಾಯ್ ಓನ್ಲಿ ಸನ್ಶೈನ್
ಐ ನೀಡ ನೋ ವಿಸ್ಕಿ ಆರ್ ವೈನ್
ಯುವರ್ ಲುಕ್ಸ್ ಆರ್ ಇನ್ ಟಾಕ್ಸಿಕೆಟಿಂಗ್, ಎಹ್
ಐಮ್  ಟೈಪ್ ಆಫ್ ವೈಟಿಂಗ್ ಫಾರ್. ಲೆಟ್ಸ್ ಗೆಟ್ ಧ್ಯಾಟ್ ಬೇಬಿ

ವೋಲವೇ ಚೆಲುವೆ ನ ನಿನ್ನ ಬಳಿಗೆ ಬರುವೆ
ಅಳೆದು ಸುರಿದು ಹೆಣೆದಿರುವ ಕನಸಾ ಕೊಡುವೆ
ನನ್ನ ನೋಡೀ.. ನಸು ನಾಚೀ.. ಮನೆಯಾ ಒಳಗೆ ಓಡುವೆಯಾ?
ಅಥವಾ ನೀ, ನನ್ನ ಬಾಚಿ, ಸಿಹಿ ಅಪ್ಪುಗೆ ನೀಡುವೆಯಾ?

ಈ ಒಗಟನು ಬಿಡಿಸಲು ನಲ್ಲೆಯೇ ನಾ ಓಡುತಾ ಓಡುತಾ ಬರುವೆನು
ಗುಡ್ಡಾ, ಗಾಳಿ ಎಲ್ಲಾನೂ  ಸೀಳಿ

ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್  ಮಾಯ ಚೀಸ್, ಎವ್ರಿಬಡಿ ಫ್ರೀಸ್
ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್ ಮಾಯ ಚೀಸಿ ಬಬ್ಬಲಿ ಬೀ

ಯು ಆರ್ ದಿ ವಂಡರ್, ಯು ಆರ್ ಮಾಯ್ ಪ್ಲೆಷುರ್
ಕಮ್ ಆನ್ ಗೆಟ್ ಮೀ ಬೇಬಿ
ಐ ಜಸ್ಟ್ ವಾಂಟ್ ಟು ಬೀ ಸ್ಟೆ ಕ್ಲೋಸ್ ಟು ಯು, ಸೋ
ವಿಲ್ ಯು ಬಿ ಮಾಯ್ ಗರ್ಲ್ ಎಹ್ ಎಹ್

ಭುವಿಗೆ ಬರಲು ಮಳೆ ಹನಿ ಗೆ ಇರುವ ತವಕಾ
ನನಗು ಇಹುದು ನಿನ್ನಾ ಮುಗವ ನೋಡೋ ತನಕ
ಪರದಾಡಿ, ಮಿಸುಕಾಡಿ ಹೃದಯ ಹಠ ಮದುತಿಧೆ
ನಿನ್ನ ನೋಡಿ, ಜಿಗಿದಾಡಿ, ಕುಣಿದಾಡಲು ಕಾಯುತಿದೆ

ನಾ ಬರುವೆನು ಸರ ಸರ ಅವಸರ
ಹಾಯಾಗಿದೆ ಥರ ಥರ ಆತುರ
ಬೇಗ ಬೇಗ ಭೇಟಿ ಅಗೊಕೇ

ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್  ಮಾಯ ಚೀಸ್, ಎವ್ರಿಬಡಿ ಫ್ರೀಸ್
ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್ ಮಾಯ ಚೀಸಿ ಬಬ್ಬಲಿ ಬೀ

ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್  ಮಾಯ ಚೀಸ್, ಎವ್ರಿಬಡಿ ಫ್ರೀಸ್
ಐ ಆಮ್ ಆನ್ ದ ಫ್ಲೋ, ನೀನೆ ನನ್ನ ಲವ್
ಯು'ರ್ ಮಾಯ ಚೀಸಿ ಬಬ್ಬಲಿ ಬೀ

ಯು'ರ್ ಮಾಯ ಚೀಸಿ ಬಬ್ಬಲಿ ಬೀ
ಬಬ್ಬಲಿ ಬೀ
ಬಬ್ಬಲಿ ಬೀ
ಬಬ್ಬಲಿ ಬೀ
ಎಹ್
ಯೇ ಹೇ.. ಬೇಬಿ ಗರ್ಲ್





Harusha thaladhe, hucche hididare,
Modala notake, hrudaya nintare
Enu madali.. Nanenu madali

Na Na Na Nanna noduta, neenu nakkare
Ago khushiyali, usire hodhare,
Enu madali.. Nanenu madali

E hedarike hithavane kodutide,
Aa milana ke munnudi baredide,
bande bande nanu innenu. O O ooo

I'm on the flow, neene nanna love
your my cheeze, everybody freeze
I'm on the flow, neene nanna love
your my cheezie bubbly bee

I'm on the flow, neene nanna love
your my cheeze, everybody freeze
I'm on the flow, neene nanna love
your my cheezie bubbly bee

Yeah..
Baby I'm yours, for ever I'll be you'r voice
Will ever never let nobody mess with you ma baby girl
You are my only sunshine
I need no wiskey or wine
Your looks are intoxicating, yeah
I'm type of waiting for. Lets get that baby

Volave cheluve na ninna, balige baruve
Aleydu suridu henediruva, kanasa koduve
Nanna nodi nasu nachi, maneya olage oduveya?
Athava nee, nanna baachi, sihi appuge needuveya?

Ee ogatanu bidisalu nalleye,
na oduta oduta baruvenu
Gudda, gali, yellayu seeli

I'm on the flow, neene nanna love
you'r my cheeze, everybody freeze
I'm on the flow, neene nanna love
you'r my cheezie bubbly bee

ALSO SEE: LYRICS - 'Saalutilla ve' from Kannada film 'Kotigobba 2' ft. Kiccha Sudeep & Nithya Menen


You'r the wonder, you'r my pleasure
common get me baby
I just want to be stay close to you, so
Will you be my girl yeah yeah

Bhuvige baralu maley hani ge, iruva thavaka
Nanagu ihudu ninna mugava nodo tanaka
Paradadi, misukadi, hrudhaya hata maduthidhe
Ninna nodi, jigidadi, kunidadalu kayutidhe

Na baruvenu sara sara avasara,
haayagidhe thara thara athura
Bega bega bheti agoke

I'm on the flow, neene nanna love
your my cheeze, everybody freeze
I'm on the flow, neene nanna love
your my cheezie bubbly bee

I'm on the flow, neene nanna love
your my cheeze, everybody freeze
I'm on the flow, neene nanna love
your my cheezie bubbly bee

You'r my cheezie bubly bee
bubbly bee
bubbly bee
bubbly bee
yeah
ye hey.. baby girl


About Andyz Duniya

Duniya is all about infotainment, were we try to bring you a tailored news feed Information and Entertainment. We are improving every day, your feedbacks are always welcome. Keep rocking, spread love, smile always..

1 comments :